BIGG NEWS: ಜ. 13ರಂದು ವಾರಣಾಸಿಗೆ ಪ್ರಧಾನಿ ಮೋದಿ ಭೇಟಿ : ವಿಶ್ವದ ಅತಿ ಉದ್ದದ ‘ಗಂಗಾ ವಿಲಾಸ್ ಕ್ರೂಸ್’ಗೆ ಚಾಲನೆ| PM Modi

ನವದೆಹಲಿ : ಪ್ರಧಾನಿ ಮೋದಿಯವರು ಜನವರಿ 13 ರಂದು ‘ಗಂಗಾ ವಿಲಾಸ್ ಕ್ರೂಸ್’ಗೆ ಚಾಲನೆ ನೀಡಲಿದ್ದು, ಕಾರ್ಯಕ್ರಮದ ಸಿದ್ಧತೆಗಳು ಪ್ರಾರಂಭವಾಗಿವೆ ಎಂದು ಜಿಲ್ಲಾ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಜನವರಿ 13 ರಂದು ಪ್ರಧಾನಿ ಮೋದಿಯವರು  ಉತ್ತರ ಪ್ರದೇಶದ ವಾರಣಾಸಿಯಿಂದ ಬಾಂಗ್ಲಾದೇಶದ ಮೂಲಕ ಅಸ್ಸಾಂನ ದಿಬ್ರುಗಢಕ್ಕೆ ವಿಶ್ವದ ಅತಿ ಉದ್ದದ ಕ್ರೂಸ್ ಪ್ರವಾಸಕ್ಕೆ ಚಾಲನೆ ನೀಡಲಿದ್ದಾರೆ ಎಂದು ಉತ್ತರ ಪ್ರದೇಶದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ವಾರಣಾಸಿಯಿಂದ ಹೊರಟ ನಂತರ ಕ್ರೂಸ್, … Continue reading BIGG NEWS: ಜ. 13ರಂದು ವಾರಣಾಸಿಗೆ ಪ್ರಧಾನಿ ಮೋದಿ ಭೇಟಿ : ವಿಶ್ವದ ಅತಿ ಉದ್ದದ ‘ಗಂಗಾ ವಿಲಾಸ್ ಕ್ರೂಸ್’ಗೆ ಚಾಲನೆ| PM Modi