ನವದೆಹಲಿ: ಪ್ರಧಾನಿ ಮೋದಿಯವರು ಡಿ. 30 (ನಾಳೆ) ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಹೌರಾ ರೈಲು ನಿಲ್ದಾಣದಿಂದ ಹೌರಾದಿಂದ ನ್ಯೂ ಜಲ್ಪೈಗುರಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಈ ಕುರಿತಂತೆ ಮಾಹಿತಿ ನೀಡಿರುವ ಪ್ರಧಾನಿ ಮೋದಿ ಕಚೇರಿ (PM Office ) ಮಾಹಿತಿ ನೀಡಿದ್ದು, ನಾಳೆ ಪ್ರಧಾನಿಯವರು ಕೋಲ್ಕತ್ತಾ ಮೆಟ್ರೋದ ಪರ್ಪಲ್ ಲೈನ್‌ನ ಜೋಕಾ-ತಾರಾಟಾಲಾ ಮಾರ್ಗವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದೆ. ಇದೇ ವೇಳೆ ಪ್ರಧಾನಿ, ಹೊಸ ಜಲ್ಪೈಗುರಿ ರೈಲ್ವೇ ನಿಲ್ದಾಣದ … Continue reading BIGG NEWS: ನಾಳೆ ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ಮೋದಿ ಭೇಟಿ : ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ | PM Modi to visit Bengal
Copy and paste this URL into your WordPress site to embed
Copy and paste this code into your site to embed