BIG NEWS: ಇಂದಿನಿಂದ ಪ್ರಧಾನಿ ಮೋದಿಯ ಕೇರಳ & ಕರ್ನಾಟಕ ಪ್ರವಾಸ ಪ್ರಾರಂಭ: ಹಲವಾರು ಯೋಜನೆಗಳಿಗೆ ಚಾಲನೆ | PM Modi visit to Kerala & Karnataka

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi)ಅವರು ಇಂದಿನಿಂದ ಕೇರಳ ಮತ್ತು ಕರ್ನಾಟಕಕ್ಕೆ ತಮ್ಮ ಎರಡು ದಿನಗಳ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ದಕ್ಷಿಣ ರಾಜ್ಯಗಳ ಭೇಟಿಯ ಸಂದರ್ಭದಲ್ಲಿ, ಮೋದಿ ಅವರು ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಮೊದಲ ಸ್ವದೇಶಿ ವಿಮಾನವಾಹಕ ನೌಕೆ INS ವಿಕ್ರಾಂತ್‌ಗೆ ಚಾಲನೆ ನೀಡಲಿದ್ದಾರೆ ಮತ್ತು ಮಂಗಳೂರಿನಲ್ಲಿ ಸುಮಾರು 3,800 ಕೋಟಿ ರೂಪಾಯಿಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ. ಇಂದು (ಸೆಪ್ಟೆಂಬರ್ 1 ರಂದು) ಸಂಜೆ 6 ಗಂಟೆಗೆ ಮೋದಿ ಅವರು … Continue reading BIG NEWS: ಇಂದಿನಿಂದ ಪ್ರಧಾನಿ ಮೋದಿಯ ಕೇರಳ & ಕರ್ನಾಟಕ ಪ್ರವಾಸ ಪ್ರಾರಂಭ: ಹಲವಾರು ಯೋಜನೆಗಳಿಗೆ ಚಾಲನೆ | PM Modi visit to Kerala & Karnataka