ಮಾಜಿ ಯೋಧರ ಬಿಡುಗಡೆ ಮಾಡಿದ ‘ಕತಾರ್ ಅಮೀರ್’ಗೆ ‘ಪ್ರಧಾನಿ ಮೋದಿ’ ಧನ್ಯವಾದ, ಭಾರತಕ್ಕೆ ಬರುವಂತೆ ಆಹ್ವಾನ

ನವದೆಹಲಿ : ಗೂಢಚರ್ಯೆ ಆರೋಪದ ಮೇಲೆ ಈ ಹಿಂದೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಎಂಟು ಭಾರತೀಯ ಮಾಜಿ ನೌಕಾಪಡೆಯ ಸಿಬ್ಬಂದಿಯನ್ನ ಬಿಡುಗಡೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕತಾರ್ ಅಮೀರ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರಿಗೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಭಾರತೀಯ ಸಮುದಾಯದ ಕಲ್ಯಾಣವನ್ನ ನೋಡಿಕೊಂಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು ಎಂದು ವಿದೇಶಾಂಗ ಸಚಿವಾಲಯ (MEA) ತಿಳಿಸಿದೆ. ಪ್ರಧಾನಿ ಮೋದಿ ಅವರು ಇಂದು ದೋಹಾದಲ್ಲಿ ಕತಾರ್ ಫಾದರ್ ಅಮೀರ್ ಹಮದ್ ಬಿನ್ ಖಲೀಫಾ ಅಲ್ … Continue reading ಮಾಜಿ ಯೋಧರ ಬಿಡುಗಡೆ ಮಾಡಿದ ‘ಕತಾರ್ ಅಮೀರ್’ಗೆ ‘ಪ್ರಧಾನಿ ಮೋದಿ’ ಧನ್ಯವಾದ, ಭಾರತಕ್ಕೆ ಬರುವಂತೆ ಆಹ್ವಾನ