ತಮ್ಮ ಗ್ರಾಮಕ್ಕೆ ಭೇಟಿ ನೀಡುತ್ತಿದ್ದ ಅಲಿಗಢದ ಮುಸ್ಲಿಂ ಸೇಲ್ಸ್ ಮ್ಯಾನ್ ನನ್ನು ನೆನೆದ ಪ್ರಧಾನಿ

ಅಹಮದಾಬಾದ್:ಪ್ರತಿ ಮೂರು ತಿಂಗಳಿಗೊಮ್ಮೆ ಗುಜರಾತ್‌ನ ವಡ್‌ನಗರ್‌ನಲ್ಲಿರುವ ತಮ್ಮ ಗ್ರಾಮಕ್ಕೆ ಭೇಟಿ ನೀಡುತ್ತಿದ್ದ ಅಲಿಗಢದ ಮುಸ್ಲಿಂ ಸೇಲ್ಸ್ ಮ್ಯಾನ್ ನನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನೆನಪಿಸಿಕೊಂಡಿದ್ದಾರೆ. ಅಲಿಗಢದಲ್ಲಿ ಒಂದು ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಹತ್ತಿರದ ಗ್ರಾಮಗಳಲ್ಲಿ ವ್ಯಾಪಾರ ಮಾಡುತ್ತಿದ್ದ ಮತ್ತು ತಮ್ಮ ತಂದೆಯವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಕಪ್ಪು ಜಾಕೆಟ್ ಧರಿಸಿದ ಮಾರಾಟಗಾರನನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ ಎಂದು ಹೇಳಿದರು.ಅವರು, ಹಳ್ಳಿಯಲ್ಲಿ ಬಂದು ಎರಡರಿಂದ ನಾಲ್ಕು ದಿನ ಇರುತ್ತಿದ್ದರು. ಅವರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ವ್ಯಾಪಾರ ಮಾಡುತ್ತಿದ್ದರು. ಇತರ … Continue reading ತಮ್ಮ ಗ್ರಾಮಕ್ಕೆ ಭೇಟಿ ನೀಡುತ್ತಿದ್ದ ಅಲಿಗಢದ ಮುಸ್ಲಿಂ ಸೇಲ್ಸ್ ಮ್ಯಾನ್ ನನ್ನು ನೆನೆದ ಪ್ರಧಾನಿ