ಭಯೋತ್ಪಾದನೆಯ ಬಗ್ಗೆ ಜಗತ್ತಿಗೆ ಸಂದೇಶ ತಲುಪುವಂತೆ ಪ್ರಧಾನಿ ಮೋದಿ ಇಂಗ್ಲಿಷ್‌ ನಲ್ಲೇ ಭಾಷಣ: ವಿಡಿಯೋ ವೈರಲ್

ನವದೆಹಲಿ: ಗುರುವಾರ ಬಿಹಾರದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದಂತ ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಸಮುದಾಯಕ್ಕೆ ಒಂದು ಪ್ರಬಲ ಸಂದೇಶವನ್ನು ನೀಡಿದರು. ಹಿಂದಿಯಿಂದ ಬದಲಾಗಿ ಇಂಗ್ಲಿಷ್‌ ನಲ್ಲಿ ಮಾತನಾಡಿ, ತಮ್ಮ ಭಯೋತ್ಪಾದನ ವಿರುದ್ಧದ ಸಂದೇಶವನ್ನು ಜಗತ್ತಿಗೆ ತಲುಪುವಂತೆ ಮಾಡಿದರು. ಅವರ ಮಾತಿನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಬಿಹಾರದ ಮಣ್ಣಿನಿಂದ, ನಾನು ಜಗತ್ತಿಗೆ ಹೇಳುತ್ತಿದ್ದೇನೆ, ಭಾರತವು ಪ್ರತಿಯೊಬ್ಬ ಭಯೋತ್ಪಾದಕನನ್ನು ಮತ್ತು ಅವರ ಹಿಂದೆ ಇರುವವರನ್ನು ಗುರುತಿಸಿ ಶಿಕ್ಷಿಸುತ್ತದೆ ಎಂದು ಅವರು ಹೇಳಿದರು. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ … Continue reading ಭಯೋತ್ಪಾದನೆಯ ಬಗ್ಗೆ ಜಗತ್ತಿಗೆ ಸಂದೇಶ ತಲುಪುವಂತೆ ಪ್ರಧಾನಿ ಮೋದಿ ಇಂಗ್ಲಿಷ್‌ ನಲ್ಲೇ ಭಾಷಣ: ವಿಡಿಯೋ ವೈರಲ್