ಪ್ರಧಾನಿ ಮೋದಿ ತಲೆಗೆ ಗುಂಡು ಹಾರಿಸಬೇಕು: ‘ಆರ್ ಜೆ ಡಿ’ ನಾಯಕ ಅವಧೇಶ್ ಸಿಂಗ್ ಯಾದವ್ ವಿವಾದಾತ್ಮಕ ಹೇಳಿಕೆ| Watch Video

ಜಾರ್ಖಂಡ್ : ಪ್ರಧಾನಿ ಮೋದಿಯವರ ತಲೆಗೆ ಗುಂಡು ಹಾರಿಸಬೇಕು ಎಂದು ಜಾರ್ಖಂಡ್ ನ ಆರ್ ಜೆಡಿ ನಾಯಕ ಅವಧೇಶ ಸಿಂಗ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜಾರ್ಖಂಡ್ ನ ಕೊಡೆರ್ಮಾದಲ್ಲಿ ನಾಲ್ಕು ದಿನಗಳ ಹಿಂದೆ ನಡೆದ ಇಂಡಿಯಾ ಬ್ಲಾಕ್ ಸಭೆಯಲ್ಲಿ ಆರ್ಜೆಡಿ ನಾಯಕ ಅವಧೇಶ್ ಸಿಂಗ್ ಯಾದವ್ ಅವರ ವೀಡಿಯೊ ವೈರಲ್ ಆಗಿದೆ. ವೀಡಿಯೊದಲ್ಲಿ, ಅವಧೇಶ್ ಪ್ರಧಾನಿ ಮೋದಿಯವರ ತಲೆಬುರುಡೆಗೆ ಗುಂಡು ಹಾರಿಸುವ ಬಗ್ಗೆ ಮಾತನಾಡುತ್ತಿರುವುದು ಕೇಳಿಸುತ್ತದೆ. ಆದಾಗ್ಯೂ, ಈ ವೀಡಿಯೊ ನಿಜವೇ ಅಥವಾ ನಕಲಿಯೇ ಎಂದು … Continue reading ಪ್ರಧಾನಿ ಮೋದಿ ತಲೆಗೆ ಗುಂಡು ಹಾರಿಸಬೇಕು: ‘ಆರ್ ಜೆ ಡಿ’ ನಾಯಕ ಅವಧೇಶ್ ಸಿಂಗ್ ಯಾದವ್ ವಿವಾದಾತ್ಮಕ ಹೇಳಿಕೆ| Watch Video