ತಪ್ಪಾಗಿ ಖಾತೆಗೆ 5.5 ಲಕ್ಷ ಹಣ ಜಮಾ : ಪ್ರಧಾನಿ ಮೋದಿಯೇ ಕಳುಹಿಸಿದ್ದಾರೆಂದು ಖರ್ಚು ಮಾಡಿದ ಭೂಪ

ಪಾಟ್ನಾ:ಬಿಹಾರದ ಖಗರಿಯಾ ಜಿಲ್ಲೆಯ ವ್ಯಕ್ತಿಯೊಬ್ಬನ ಖಾತೆಗೆ ಬ್ಯಾಂಕ್ ದೋಷದಿಂದಾಗಿ 5.5 ಲಕ್ಷ ರೂಪಾಯಿಗಳು ಜಮಾ ಆಯಿತು, ಆದರೆ ಹಣವನ್ನು ಅವರು ಹಿಂದಿರುಗಿಸಲು ನಿರಾಕರಿಸಿದರು, ಹಣವನ್ನು “ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ್ದಾರೆ” ಎಂದು ನಂಬಿ ಅದನ್ನು ಪೂರ್ತಿ ಖರ್ಚು ಮಾಡಿದರು. ಖಗರಿಯ ಗ್ರಾಮೀಣ ಬ್ಯಾಂಕ್ ತಪ್ಪಾಗಿ ಹಣವನ್ನು ಮಾಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಬಕ್ತಿಯಾರ್‌ಪುರ್ ಗ್ರಾಮದ ರಂಜಿತ್ ದಾಸ್‌ಗೆ ಕಳುಹಿಸಿದೆ, ಮತ್ತು ಹಲವು ಸೂಚನೆಗಳ ಹೊರತಾಗಿಯೂ, ದಾಸ್ ತಾನು ಅದನ್ನು ಖರ್ಚು ಮಾಡಿದ್ದೇನೆ ಎಂದು ಹೇಳಿ ವಾಪಾಸ್ ಮಾಡಲಿಲ್ಲ. … Continue reading ತಪ್ಪಾಗಿ ಖಾತೆಗೆ 5.5 ಲಕ್ಷ ಹಣ ಜಮಾ : ಪ್ರಧಾನಿ ಮೋದಿಯೇ ಕಳುಹಿಸಿದ್ದಾರೆಂದು ಖರ್ಚು ಮಾಡಿದ ಭೂಪ