PM Modi Security Lapse: ಪಂಜಾಬ್ ಸರ್ಕಾರದಿಂದ ‘ಪ್ರಧಾನಿ ಭದ್ರತೆ ಲೋಪ’ದ ಬಗ್ಗೆ ಉತ್ನತ ಮಟ್ಟದ ಸಮಿತಿ ರಚಿಸಿ, ತನಿಖೆಗೆ ಆದೇಶ: 3 ದಿನಗಳಲ್ಲಿ ವರದಿ ಸಲ್ಲಿಕೆಗೆ ಸೂಚನೆ

ನವದೆಹಲಿ: ನಿನ್ನೆ ಫಿರೋಜ್ ಪುರ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ( Prime Minister Narendra Modi’s security lapse ) ತನಿಖೆಗಾಗಿ ಪಂಜಾಬ್ ಸರ್ಕಾರ ( Punjab government ) ಉನ್ನತ ಮಟ್ಟದ ತನಿಖೆಗೆ ಸಮಿತಿಯನ್ನು ( high-level committee to investigate ) ರಚಿಸಿ ಆದೇಶಿಸಿದೆ. ಈ ಸಮಿತಿಯು ಪ್ರಧಾನಿಯವರ ಭದ್ರತೆಯ ಲೋಪದ ಬಗ್ಗೆ ಮೂರು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ. ICC Women’s World Cup 2022: … Continue reading PM Modi Security Lapse: ಪಂಜಾಬ್ ಸರ್ಕಾರದಿಂದ ‘ಪ್ರಧಾನಿ ಭದ್ರತೆ ಲೋಪ’ದ ಬಗ್ಗೆ ಉತ್ನತ ಮಟ್ಟದ ಸಮಿತಿ ರಚಿಸಿ, ತನಿಖೆಗೆ ಆದೇಶ: 3 ದಿನಗಳಲ್ಲಿ ವರದಿ ಸಲ್ಲಿಕೆಗೆ ಸೂಚನೆ