ಶಿಯೋಪುರ್ (ಮಧ್ಯಪ್ರದೇಶ) : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟು ಚಿರತೆ(cheetahs)ಗಳ ಆಗಮನವಾಗಿದೆ. ಈ ಚಿರತೆಗಳನ್ನು ಮೋದಿ ಅವರು ಬಿಡುಗಡೆಗೊಳಿಸಿದರು. ಇಂದು 8 ಚಿರತೆಗಳನ್ನು (5 ಹೆಣ್ಣು ಮತ್ತು 3 ಗಂಡು) ಆಫ್ರಿಕಾದ ನಮೀಬಿಯಾದಿಂದ ‘ಪ್ರಾಜೆಕ್ಟ್ ಚೀತಾ’ ಭಾಗವಾಗಿ ತರಲಾಯಿತು. ಇದು ದೇಶದ ವನ್ಯಜೀವಿ ಮತ್ತು ಆವಾಸಸ್ಥಾನವನ್ನು ಪುನರುಜ್ಜೀವನಗೊಳಿಸುವ ಮತ್ತು ವೈವಿಧ್ಯಗೊಳಿಸುವ ಸರ್ಕಾರದ ಪ್ರಯತ್ನವಾಗದೆ. #WATCH | Prime Minister Narendra Modi releases the cheetahs that were … Continue reading BREAKING NEWS: ಮಧ್ಯಪ್ರದೇಶದ ʻಕುನೋ ರಾಷ್ಟ್ರೀಯ ಉದ್ಯಾನವನʼಕ್ಕೆ 8 ಚಿರತೆಗಳು ಎಂಟ್ರಿ… ಪ್ರಧಾನಿ ಮೋದಿಯಿಂದ ಬಿಡುಗಡೆ… ವಿಡಿಯೋ
Copy and paste this URL into your WordPress site to embed
Copy and paste this code into your site to embed