ಇಂದು ʻಜವಾಹರಲಾಲ್ ನೆಹರುʼ ಜನ್ಮದಿನ: ಭಾರತದ ಮೊದಲ ಪ್ರಧಾನಿಗೆ ಸೋನಿಯಾ, ಖರ್ಗೆಯಿಂದ ಪುಷ್ಪ ನಮನ
ನವದೆಹಲಿ: ಇಂದು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು(Jawaharlal Nehru) ಅವರ ಜನ್ಮದಿನ. ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು ಅವರಿಗೆ ಗೌರವ ಸೂಚಿಸಿದ್ದಾರೆ. 1889 ರಲ್ಲಿ ಜನಿಸಿದ ನೆಹರೂ ಅವರು ದೇಶದ ಮೊದಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. 1964 ಮೇ 27ರಂದು ನಿಧನರಾದರು. ಪ್ರಧಾನ ಮಂತ್ರಿಯಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ನವೆಂಬರ್ 14 ನೆಹರೂ ಅವರ ಜನ್ಮದಿನವಾದ್ದರಿಂದ ಪ್ರತೀ ವರ್ಷ ಈ ದಿನವನ್ನು ʻಮಕ್ಕಳ ದಿನʼವನ್ನಾಗಿ ಆಚರಿಸಲಾಗುತ್ತದೆ. ಕಾಂಗ್ರೆಸ್ … Continue reading ಇಂದು ʻಜವಾಹರಲಾಲ್ ನೆಹರುʼ ಜನ್ಮದಿನ: ಭಾರತದ ಮೊದಲ ಪ್ರಧಾನಿಗೆ ಸೋನಿಯಾ, ಖರ್ಗೆಯಿಂದ ಪುಷ್ಪ ನಮನ
Copy and paste this URL into your WordPress site to embed
Copy and paste this code into your site to embed