500 ರೂಪಾಯಿ ನೋಟಿನಲ್ಲಿ ಮೂಡಿ ಬಂದ ʻಪ್ರಧಾನಿ ನರೇಂದ್ರ ಮೋದಿʼ ಭಾವಚಿತ್ರ | PM Modi On 500-Rupee Note

ಮುಂಬೈ: ಹೊಸ ನೋಟುಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಬೇಕು ಎಂಬ ಬೇಡಿಕೆಯ ಬೆನ್ನಲ್ಲೇ, ಮಹಾರಾಷ್ಟ್ರ ಬಿಜೆಪಿ ಶಾಸಕ ರಾಮ್ ಕದಮ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಹಿಂದುತ್ವ ಸಿದ್ಧಾಂತವಾದಿ ವಿಡಿ ಸಾವರಕರ್ ಅವರ ಫೋಟೋವನ್ನು ಮುದ್ರಿಸಬೇಕು ಎಂದಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ರಾಮ್ ಕದಮ್, ʻ500 ರೂಪಾಯಿ ನೋಟುಗಳಲ್ಲಿ ಮರಾಠ ಚಕ್ರವರ್ತಿ ಶಿವಾಜಿ ಮತ್ತು ಸಮಾಜ ಸುಧಾರಕ-ನ್ಯಾಯಶಾಸ್ತ್ರಜ್ಞ ಬಿಆರ್ ಅಂಬೇಡ್ಕರ್, ವಿಡಿ ಸಾವರ್ಕರ್ ಮತ್ತು ಪಿಎಂ ಮೋದಿ ಅವರ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ. … Continue reading 500 ರೂಪಾಯಿ ನೋಟಿನಲ್ಲಿ ಮೂಡಿ ಬಂದ ʻಪ್ರಧಾನಿ ನರೇಂದ್ರ ಮೋದಿʼ ಭಾವಚಿತ್ರ | PM Modi On 500-Rupee Note