‘ಮೋದಿ’ ಹಿಂದುವಲ್ಲ: ತಾಯಿಯ ಸಾವಿನ ನಂತರ ತಲೆ ಬೋಳಿಸಿಕೊಂಡಿಲ್ಲ ‘ಲಾಲು ಯಾದವ್’ ವಿವಾದಾತ್ಮಕ ಹೇಳಿಕೆ

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ತಮ್ಮ ತಾಯಿಯ ಸಾವಿನ ನಂತರ ತಲೆ ಬೋಳಿಸಿಕೊಳ್ಳದ ಕಾರಣ ಅವರು ಹಿಂದೂ ಅಲ್ಲ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ದ್ವೇಷವನ್ನು ಹರಡುತ್ತಿದ್ದಾರೆ ಮತ್ತು ಅವರಿಗೆ ಕುಟುಂಬವಿಲ್ಲದ ಕಾರಣ ‘ಪರಿವಾರ್ವಾದ್’ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಆರ್ಜೆಡಿ ಮುಖ್ಯಸ್ಥರು ಆರೋಪಿಸಿದರು. ಮೋದಿ ಹಿಂದೂ ಅಲ್ಲ. ಪ್ರತಿಯೊಬ್ಬ ಹಿಂದೂ ತನ್ನ ತಾಯಿಯ ಮರಣದ ನಂತರ ತಲೆ ಬೋಳಿಸಿಕೊಳ್ಳುತ್ತಾನೆ. ಆದರೆ ಮೋದಿ ತಲೆ ಬೋಳಿಸಿಕೊಳ್ಳುವುದಿಲ್ಲ. … Continue reading ‘ಮೋದಿ’ ಹಿಂದುವಲ್ಲ: ತಾಯಿಯ ಸಾವಿನ ನಂತರ ತಲೆ ಬೋಳಿಸಿಕೊಂಡಿಲ್ಲ ‘ಲಾಲು ಯಾದವ್’ ವಿವಾದಾತ್ಮಕ ಹೇಳಿಕೆ