ಚೆಸ್ ಒಲಿಂಪಿಯಾಡ್’ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಆಟಗಾರರ ಭೇಟಿಯಾದ ‘ಪ್ರಧಾನಿ ಮೋದಿ’ ; ಅಭಿನಂದನೆ

ನವದೆಹಲಿ : 2024ರ ಚೆಸ್ ಒಲಿಂಪಿಯಾಡ್‌’ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತೀಯ ದಿಗ್ಗಜರನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಭೇಟಿ ಮಾಡಿದರು. ಪ್ರಧಾನಮಂತ್ರಿಯವರು ತಮ್ಮ ನವದೆಹಲಿಯ ನಿವಾಸದಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳ ಆಟಗಾರರನ್ನ ಭೇಟಿ ಮಾಡಿದರು. ಈ ವೇಳೆ ಭಾರತೀಯ ಯುವಕರೊಂದಿಗೆ ಚದುರಂಗ ಆಟವನ್ನೂ ಆಡಿದರು. ಭಾರತೀಯ ಆಟಗಾರರ ಐತಿಹಾಸಿಕ ಸಾಧನೆ.! 45ನೇ ಚೆಸ್ ಒಲಿಂಪಿಯಾಡ್‌’ನಲ್ಲಿ ಭಾರತೀಯ ಪುರುಷ ಮತ್ತು ಮಹಿಳಾ ಚೆಸ್ ಆಟಗಾರರು ಇತಿಹಾಸ ನಿರ್ಮಿಸಿ ವಿಜೇತರಾದ ಗೌರವಕ್ಕೆ ಪಾತ್ರರಾದರು. 97 ವರ್ಷಗಳ ಚೆಸ್ … Continue reading ಚೆಸ್ ಒಲಿಂಪಿಯಾಡ್’ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಆಟಗಾರರ ಭೇಟಿಯಾದ ‘ಪ್ರಧಾನಿ ಮೋದಿ’ ; ಅಭಿನಂದನೆ