ಫೆಬ್ರವರಿ 5ರಂದು ‘ಮಹಾ ಕುಂಭಮೇಳ’ದಲ್ಲಿ ‘ಪ್ರಧಾನಿ ಮೋದಿ’ ಅಮೃತಸ್ನಾನ

ಪ್ರಯಾಗ್ ರಾಜ್ : ಒಂದೆಡೆ, ಪ್ರಪಂಚದಾದ್ಯಂತದ ಭಕ್ತರು ವಿಶ್ವದ ಅತಿದೊಡ್ಡ ಧಾರ್ಮಿಕ-ಸಾಮಾಜಿಕ ಕೂಟ ‘ಮಹಾ ಕುಂಭ 2025’ ನಲ್ಲಿ ಸೇರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 5 ರಂದು ಅಮೃತ್ ಸ್ನಾನಕ್ಕೆ ತೆರಳಬಹುದು ಎಂದು ವರದಿಯಾಗಿದೆ. ಅಂದ್ಹಾಗೆ, ಅದೇ ದಿನ ದೆಹಲಿಯಲ್ಲಿ ಚುನಾವಣೆ ಇದೆ. ಇದಲ್ಲದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಫೆಬ್ರವರಿ 10 ರಂದು ಭೇಟಿ ನೀಡಲಿದ್ದಾರೆ ಎನ್ನಲಾಗ್ತಿದ್ದು, ಜನವರಿ 27 ರಂದು ಅಮಿತ್ ಶಾ ಪವಿತ್ರ ಸ್ನಾನಕ್ಕೆ ತೆರಳಬಹುದು ಎಂದು ವರದಿಯಾಗಿದೆ. ಜನವರಿ … Continue reading ಫೆಬ್ರವರಿ 5ರಂದು ‘ಮಹಾ ಕುಂಭಮೇಳ’ದಲ್ಲಿ ‘ಪ್ರಧಾನಿ ಮೋದಿ’ ಅಮೃತಸ್ನಾನ