ಕರ್ನಾಟಕದ 15 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಪ್ರಧಾನಿ ಮೋದಿಯಿಂದ ಚಾಲನೆ !
ನವದೆಹಲಿ: ಬೆಂಗಳೂರು ವಿಭಾಗದ 15 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಕಾರ್ಯಗಳು ಮತ್ತು ಎರಡು ರಸ್ತೆ ಮೇಲ್ಸೇತುವೆಗಳು (ಆರ್ಒಬಿಗಳು) ಮತ್ತು ಎರಡು ರಸ್ತೆ ಕೆಳ ಸೇತುವೆಗಳು (ಆರ್ಯುಬಿ) ಸೇರಿದಂತೆ ಇತರ ಮೂಲಸೌಕರ್ಯ ಕಾರ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 26 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೇರವೇರಿಸಿದರು. ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ (ಎಬಿಎಸ್ಎಸ್) ಅಡಿಯಲ್ಲಿ ಭಾರತದಾದ್ಯಂತ 554 ರೈಲ್ವೆ ನಿಲ್ದಾಣಗಳು ಮತ್ತು 1,585 ಆರ್ಒಬಿಗಳು ಮತ್ತು ಆರ್ಯುಬಿಗಳ ಪುನರಾಭಿವೃದ್ಧಿಯ ಅಡಿಯಲ್ಲಿ ಈ ಕೆಲಸ ನಡೆಯಲಿದೆ. ಇನ್ಮುಂದೆ … Continue reading ಕರ್ನಾಟಕದ 15 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಪ್ರಧಾನಿ ಮೋದಿಯಿಂದ ಚಾಲನೆ !
Copy and paste this URL into your WordPress site to embed
Copy and paste this code into your site to embed