BIGG NEWS : ಪ್ರಧಾನಿ ಮೋದಿ ʼಸಂಸದ್ ಟಿವಿʼ ಅನಾವರಣ : OTT, ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯ

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಭಾರತದ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಸಂಸತ್ ಭವನದ ಅನುಬಂಧದ ಮುಖ್ಯ ಸಮಿತಿ ಕೊಠಡಿಯಲ್ಲಿ “ಸಂಸದ್ ಟಿವಿ”ಗೆ ಚಾಲನೆ ನೀಡಿದರು. ಸರ್ಕಾರಿ ಚಾನೆಲ್‌ ಅನಾವರಣದ ವೇಳೆ ಈ ಕಾರ್ಯಕ್ರಮವು ಭಾರತದ ಸಂಸದೀಯ ವ್ಯವಸ್ಥೆಯಲ್ಲಿ ಮತ್ತೊಂದು ಪ್ರಮುಖ ಅಧ್ಯಾಯವನ್ನ ಸೇರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇನ್ನು ಇದೇ ವೇಳೆ ಸಂಸದ್ ಟಿವಿಯನ್ನು ಒಟಿಟಿ ವೇದಿಕೆಗಳು, … Continue reading BIGG NEWS : ಪ್ರಧಾನಿ ಮೋದಿ ʼಸಂಸದ್ ಟಿವಿʼ ಅನಾವರಣ : OTT, ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯ