ಭಾರತದಾದ್ಯಂತ 1.62 ಲಕ್ಷ ಕೋಟಿ ವೆಚ್ಚದ ‘ತೈಲ ಮತ್ತು ಅನಿಲ ಯೋಜನೆ’ಗೆ ಪ್ರಧಾನಿ ಮೋದಿ ಚಾಲನೆ

ಬೇಗುಸರಾಯ್ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬಿಹಾರದ ಬೆಗುಸರಾಯ್ ಜಿಲ್ಲೆಯಿಂದ ದೇಶಾದ್ಯಂತ ಸುಮಾರು 1.62 ಲಕ್ಷ ಕೋಟಿ ರೂ.ಗಳ ತೈಲ ಮತ್ತು ಅನಿಲ ವಲಯದ ಸರಣಿ ಯೋಜನೆಗಳನ್ನ ಅನಾವರಣಗೊಳಿಸಿದರು. ಈ ಯೋಜನೆಗಳು ಕರ್ನಾಟಕ, ಬಿಹಾರ, ಹರಿಯಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಂಜಾಬ್’ದಂತಹ ವಿವಿಧ ರಾಜ್ಯಗಳಲ್ಲಿ ಹರಡಿವೆ. ದಾನಾಪುರ-ಜೋಗ್ಬಾನಿ ಎಕ್ಸ್ಪ್ರೆಸ್ (ದರ್ಭಾಂಗ-ಸಕ್ರಿ ಮೂಲಕ) ಸೇರಿದಂತೆ ನಾಲ್ಕು ರೈಲುಗಳಿಗೆ ಪ್ರಧಾನಿ ಹಸಿರು ನಿಶಾನೆ ತೋರಿದರು. ಜೋಗ್ಬಾನಿಯಿಂದ ಸಹರ್ಸಾ ಮತ್ತು ಸಿಲಿಗುರಿ ಮತ್ತು ಸೋನ್ಪುರ್-ವೈಶಾಲಿ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ … Continue reading ಭಾರತದಾದ್ಯಂತ 1.62 ಲಕ್ಷ ಕೋಟಿ ವೆಚ್ಚದ ‘ತೈಲ ಮತ್ತು ಅನಿಲ ಯೋಜನೆ’ಗೆ ಪ್ರಧಾನಿ ಮೋದಿ ಚಾಲನೆ