Watch Video: ವಂಟಾರದಲ್ಲಿ ವನ್ಯಜೀವಿ ಕೇಂದ್ರ ಉದ್ಘಾಟಿಸಿ, ಪ್ರಾಣಿಗಳೊಂದಿಗೆ ಕೆಲ ಕಾಲ ಕಳೆದ ಪ್ರಧಾನಿ ಮೋದಿ | PM Modi

ಗುಜರಾತ್ : ಗುಜರಾತ್‌ನ ಜಾಮ್ ನಗರದಲ್ಲಿರುವ ವಂತಾರ ವನ್ಯಜೀವಿ ರಕ್ಷಣೆ, ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರದಂದು (ಮಾರ್ಚ್ 4) ಉದ್ಘಾಟಿಸಿದರು. ವಂತಾರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ರಭೇದಗಳಿಗೆ ನೆಲೆ ಒದಗಿಸಲಾಗಿದೆ. ಮತ್ತು ಒಂದೂವರೆ ಲಕ್ಷಕ್ಕೂ ಹೆಚ್ಚು ರಕ್ಷಣೆ ಮಾಡಲಾದ, ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಪ್ರಾಣಿಗಳಿಗೆ ನೆಲೆಯಾಗಿದೆ. ವಂತಾರದಲ್ಲಿ ಇರುವಂಥ ವಿವಿಧ ಸೌಲಭ್ಯಗಳ ಬಗ್ಗೆ ಪ್ರಧಾನಿ ಮೋದಿ ಮಾಹಿತಿ ಪಡೆದರು. ಇನ್ನು ಪುನರ್ವಸತಿ ಒದಗಿಸಲಾದ ವಿವಿಧ ಪ್ರಭೇದದ ಪ್ರಾಣಿಗಳೊಂದಿಗೆ ಅವರು ಸಮಯವನ್ನು ಕಳೆದರು. … Continue reading Watch Video: ವಂಟಾರದಲ್ಲಿ ವನ್ಯಜೀವಿ ಕೇಂದ್ರ ಉದ್ಘಾಟಿಸಿ, ಪ್ರಾಣಿಗಳೊಂದಿಗೆ ಕೆಲ ಕಾಲ ಕಳೆದ ಪ್ರಧಾನಿ ಮೋದಿ | PM Modi