‘ಪ್ರಧಾನಿ ಮೋದಿ’ಯಿಂದ ‘ಮಹಾಕಾಳೇಶ್ವರ ಆಲಯ ಕಾರಿಡಾರ್’ ಉದ್ಘಾಟನೆ ; ಹೇಗಿದೆ ಗೊತ್ತಾ? ‘108 ಕಂಬ’ದ ಭವ್ಯ ದೇಗುಲ

ಉಜ್ಜಯಿನಿ : ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ‘ಮಹಾಕಲ್ ಲೋಕ’ ಮಂದಿರ ಶೀಘ್ರದಲ್ಲೇ ತೆರೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅಕ್ಟೋಬರ್ 11ರಂದು ಅಂದ್ರೆ ಇಂದು ರಾಜಧಾನಿ ಭೋಪಾಲ್‌ನಿಂದ ಸುಮಾರು 200 ಕಿಮೀ ದೂರದಲ್ಲಿರುವ 856 ಕೋಟಿ ರೂ.ಗಳ ಮಹಾಕಾಳೇಶ್ವರ ದೇವಾಲಯ ಕಾರಿಡಾರ್ ಅಭಿವೃದ್ಧಿ ಯೋಜನೆಯ ಮೊದಲ ಹಂತವನ್ನ ಉದ್ಘಾಟಿಸಲಿದ್ದಾರೆ. ಭಾನುವಾರ ಸಂಜೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇದಕ್ಕಾಗಿ ನಡೆಯುತ್ತಿರುವ ಸಿದ್ಧತೆಗಳನ್ನ ಪರಿಶೀಲಿಸಿದರು. ಮೋದಿ ಅವರನ್ನು ಸ್ವಾಗತಿಸಲು ನಂದಿದ್ವಾರದಿಂದ ದೇವಸ್ಥಾನದವರೆಗೆ ಕಾರಿಡಾರ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿರುವ ಮೆಗಾ ಈವೆಂಟ್ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ … Continue reading ‘ಪ್ರಧಾನಿ ಮೋದಿ’ಯಿಂದ ‘ಮಹಾಕಾಳೇಶ್ವರ ಆಲಯ ಕಾರಿಡಾರ್’ ಉದ್ಘಾಟನೆ ; ಹೇಗಿದೆ ಗೊತ್ತಾ? ‘108 ಕಂಬ’ದ ಭವ್ಯ ದೇಗುಲ