ದುಬೈನಲ್ಲಿ ‘ಭಾರತ್ ಮಾರ್ಟ್’ ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ: ಭಾರತ ಮತ್ತು ಯುಎಇ ನಡುವಿನ ವ್ಯಾಪಾರ ಸಂಬಂಧವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ದುಬೈನಲ್ಲಿ ‘ಭಾರತ್ ಮಾರ್ಟ್’ ಗೋದಾಮು ಸೌಲಭ್ಯವನ್ನು ಇಂದು ಉದ್ಘಾಟಿಸಿದರು. ಯುಎಇ ಪ್ರಧಾನಿ ಮತ್ತು ಉಪಾಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಭಾಗವಹಿಸಿದ್ದರು. ಅಂದ ಹಾಗೇ ಈ ಕಾರ್ಯಕ್ರಮವು ದ್ವಿಪಕ್ಷೀಯ ವ್ಯಾಪಾರವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎನ್ನಲಾಗಿದೆ.  ಭಾರತ್ ಮಾರ್ಟ್ ಎಂದರೇನು? 2025 ರ ವೇಳೆಗೆ ಕಾರ್ಯರೂಪಕ್ಕೆ ಬರಲಿರುವ ಭಾರತ್ ಮಾರ್ಟ್ ಚೀನಾದ ‘ಡ್ರ್ಯಾಗನ್ ಮಾರ್ಟ್’ ಮಾದರಿಯಲ್ಲಿದೆ ಮತ್ತು … Continue reading ದುಬೈನಲ್ಲಿ ‘ಭಾರತ್ ಮಾರ್ಟ್’ ಉದ್ಘಾಟಿಸಿದ ಪ್ರಧಾನಿ ಮೋದಿ