ದೇಶವಾಸಿಗಳಿಗೆ ‘ಪ್ರಧಾನಿ ಮೋದಿ’ ನವರಾತ್ರಿ ಶುಭಾಶಯ ; 9 ದಿನಗಳ ‘ಉಪವಾಸ ವ್ರತ’ ಆರಂಭ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷವೂ ನವರಾತ್ರಿಯಲ್ಲಿ 9 ದಿನಗಳ ಕಾಲ ಉಪವಾಸ ಮಾಡಲಿದ್ದು, ಇಂದಿನಿಂದ ವ್ರತ ಆರಂಭಿಸಿದ್ದಾರೆ. ಅಂದ್ಹಾಗೆ, ಪ್ರಧಾನಿ ಮೋದಿ ಅವರು ಕಳೆದ 45 ವರ್ಷಗಳಿಂದ ನವರಾತ್ರಿಯ ಉಪವಾಸವನ್ನ ಆಚರಿಸುತ್ತಿದ್ದು, ಪ್ರತಿ ವರ್ಷ ಮಾತೆ ದುರ್ಗೆಯ ವಿಶೇಷ ಪೂಜೆ ಮಾಡುತ್ತಾರೆ. ಅದ್ರಂತೆ, ಪ್ರಧಾನಿ ಮೋದಿ ದೇಶವಾಸಿಗಳಿಗೆ ಶುಭ ಹಾರೈಸುತ್ತಾ “ಎಲ್ಲಾ ದೇಶವಾಸಿಗಳಿಗೆ ನವರಾತ್ರಿಯ ಶುಭಾಶಯಗಳು. ಶಕ್ತಿಯ ಆರಾಧನೆಗೆ ಮೀಸಲಾದ ಈ ಪವಿತ್ರ ಹಬ್ಬವು ಎಲ್ಲರಿಗೂ ಮಂಗಳಕರವಾಗಲಿ ಎಂದು ನಾವು ಬಯಸುತ್ತೇವೆ. … Continue reading ದೇಶವಾಸಿಗಳಿಗೆ ‘ಪ್ರಧಾನಿ ಮೋದಿ’ ನವರಾತ್ರಿ ಶುಭಾಶಯ ; 9 ದಿನಗಳ ‘ಉಪವಾಸ ವ್ರತ’ ಆರಂಭ