100 ದಿನಗಳ ‘ರಿಪೋರ್ಟ್ ಕಾರ್ಡ್’ ನೀಡಿ, 1000 ವರ್ಷಗಳ ಯೋಜನೆ ಹೇಳಿದ ‘ಪ್ರಧಾನಿ ಮೋದಿ’
ನವದೆಹಲಿ : ಗುಜರಾತ್ ಪ್ರವಾಸದ ಎರಡನೇ ದಿನದಂದು, ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (16 ಸೆಪ್ಟೆಂಬರ್ 2024) ಅಹಮದಾಬಾದ್’ನ GMDC ಮೈದಾನದಲ್ಲಿ ಆಯೋಜಿಸಲಾದ ಭವ್ಯ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿದರು. ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ‘ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಾನು ನಿಮಗೆಲ್ಲರಿಗೂ ಮತ್ತು ದೇಶವಾಸಿಗಳಿಗೂ ಭರವಸೆ ನೀಡಿದ್ದೆ. ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ದೇಶಕ್ಕಾಗಿ ಅಭೂತಪೂರ್ವ ನಿರ್ಧಾರಗಳನ್ನ ತೆಗೆದುಕೊಳ್ಳಲಾಗುವುದು ಎಂದು ನಾನು ಹೇಳಿದ್ದೆ. ಕಳೆದ 100 ದಿನಗಳಲ್ಲಿ ನಾನು ಹಗಲು ರಾತ್ರಿ … Continue reading 100 ದಿನಗಳ ‘ರಿಪೋರ್ಟ್ ಕಾರ್ಡ್’ ನೀಡಿ, 1000 ವರ್ಷಗಳ ಯೋಜನೆ ಹೇಳಿದ ‘ಪ್ರಧಾನಿ ಮೋದಿ’
Copy and paste this URL into your WordPress site to embed
Copy and paste this code into your site to embed