PM Modi Favorite Fruit ; ‘ಪ್ರಧಾನಿ ಮೋದಿ’ ಫೆವರೇಟ್‌ ಹಣ್ಣು ಯಾವುದು ಗೊತ್ತಾ? ಇದು ‘ಕ್ಯಾನ್ಸರ್‌’ನಂತಹ ಮಾರಕ ಕಾಯಿಲೆಗಳಿಗೂ ಮದ್ದು

ನವದೆಹಲಿ : ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ತಮ್ಮ ನೆಚ್ಚಿನ ಹಣ್ಣೊಂದನ್‌ ಪ್ರಸ್ತಾಪಿದ್ದರು. ಈ ಹಣ್ಣಿನಿಂದ ಹಲವು ಪ್ರಯೋಜನಗಳಿದ್ದು, ನಮ್ಮ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಅಂದ್ಹಾಗೆ, ಈ ಹಣ್ಣಿನ ಹೆಸರು ಹಿಮಾಲಯನ್ ಅಂಜೂರ. ಕಾರ್ಯಕ್ರಮದಲ್ಲಿ ಈ ಹಣ್ಣಿನ ಮಹತ್ವದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದರು. ಈ ಹಣ್ಣಿನಲ್ಲಿ ಮಿನರಲ್ಸ್, ವಿಟಮಿನ್ʼಗಳು ಹೇರಳವಾಗಿ ಸಿಗುತ್ತವೆ. ಈ ಹಣ್ಣನ್ನ ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಅಂಜೂರಾ ಖನಿಜಗಳು, ವಿಟಮಿನ್ ಎ, ಬಿ 1, … Continue reading PM Modi Favorite Fruit ; ‘ಪ್ರಧಾನಿ ಮೋದಿ’ ಫೆವರೇಟ್‌ ಹಣ್ಣು ಯಾವುದು ಗೊತ್ತಾ? ಇದು ‘ಕ್ಯಾನ್ಸರ್‌’ನಂತಹ ಮಾರಕ ಕಾಯಿಲೆಗಳಿಗೂ ಮದ್ದು