ನವದೆಹಲಿ : ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ತಮ್ಮ ನೆಚ್ಚಿನ ಹಣ್ಣೊಂದನ್ ಪ್ರಸ್ತಾಪಿದ್ದರು. ಈ ಹಣ್ಣಿನಿಂದ ಹಲವು ಪ್ರಯೋಜನಗಳಿದ್ದು, ನಮ್ಮ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಅಂದ್ಹಾಗೆ, ಈ ಹಣ್ಣಿನ ಹೆಸರು ಹಿಮಾಲಯನ್ ಅಂಜೂರ. ಕಾರ್ಯಕ್ರಮದಲ್ಲಿ ಈ ಹಣ್ಣಿನ ಮಹತ್ವದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದರು. ಈ ಹಣ್ಣಿನಲ್ಲಿ ಮಿನರಲ್ಸ್, ವಿಟಮಿನ್ʼಗಳು ಹೇರಳವಾಗಿ ಸಿಗುತ್ತವೆ. ಈ ಹಣ್ಣನ್ನ ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಅಂಜೂರಾ ಖನಿಜಗಳು, ವಿಟಮಿನ್ ಎ, ಬಿ 1, … Continue reading PM Modi Favorite Fruit ; ‘ಪ್ರಧಾನಿ ಮೋದಿ’ ಫೆವರೇಟ್ ಹಣ್ಣು ಯಾವುದು ಗೊತ್ತಾ? ಇದು ‘ಕ್ಯಾನ್ಸರ್’ನಂತಹ ಮಾರಕ ಕಾಯಿಲೆಗಳಿಗೂ ಮದ್ದು
Copy and paste this URL into your WordPress site to embed
Copy and paste this code into your site to embed