ನೂತನ ʼಸಿಎಂʼಗೆ ಮೋದಿ ಅಭಿನಂದನೆ‌: ಬಿಹಾರದ ಪ್ರಗತಿಗೆ ʼNDA ಕುಟುಂಬʼ ಒಟ್ಟಾಗಿ ಕೆಲಸ ಮಾಡಲಿದೆ ಎಂದ ಪಿಎಂ

ಡಿಜಿಟಲ್‌ ಡೆಸ್ಕ್:‌ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವ್ರನ್ನ ಅಭಿನಂದಿಸಿದ್ದಾರೆ. ಇನ್ನು ಎನ್ ಡಿಎ ಕುಟುಂಬ ರಾಜ್ಯದ ಪ್ರಗತಿಗೆ ಒಟ್ಟಾಗಿ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ. ಟ್ವೀಟ್‌ ಮೂಲಕ ಅಭಿನಂದನೆ ತಿಳಿಸಿದ ಮೋದಿ, “ಬಿಹಾರದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ @NitishKumar ಜಿ ಅವರಿಗೆ ಅಭಿನಂದನೆಗಳು. ಬಿಹಾರ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಬಿಹಾರದ ಅಭಿವೃದ್ಧಿಗೆ ಎನ್ ಡಿಎ ಕುಟುಂಬ ಒಟ್ಟಾಗಿ ಕೆಲಸ … Continue reading ನೂತನ ʼಸಿಎಂʼಗೆ ಮೋದಿ ಅಭಿನಂದನೆ‌: ಬಿಹಾರದ ಪ್ರಗತಿಗೆ ʼNDA ಕುಟುಂಬʼ ಒಟ್ಟಾಗಿ ಕೆಲಸ ಮಾಡಲಿದೆ ಎಂದ ಪಿಎಂ