‘ಭಾರತೀಯ ಸಂಗೀತದ ದಾರಿದೀಪ’ : ಗಾಯಕ ‘ಪಂಕಜ್ ಉಧಾಸ್’ ನಿಧನಕ್ಕೆ ‘ಪ್ರಧಾನಿ ಮೋದಿ’ ಸಂತಾಪ

ನವದೆಹಲಿ : ಹಿರಿಯ ಗಾಯಕ ಪಂಕಜ್ ಉಧಾಸ್ ತಮ್ಮ 72 ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಅವರು ಇಂದು ಬೆಳಿಗ್ಗೆ 11 ಗಂಟೆಗೆ ಮುಂಬೈನಲ್ಲಿ ಕೊನೆಯುಸಿರೆಳೆದ್ದಾರೆ. ಅವರನ್ನ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಅಧಿಕೃತ ಟಿಪ್ಪಣಿಯಲ್ಲಿ, ಗಾಯಕ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕುಟುಂಬ ತಿಳಿಸಿದೆ. ಆಗಲಿದ ಖ್ಯಾತ ಗಾಯಕನಿಗೆ ಪಿಎಂ ಮೋದಿ ಸಂತಾಪ ವ್ಯಕ್ತ ಪಡೆಸಿದ್ದು, “ಪಂಕಜ್ ಉಧಾಸ್ ಜಿ ಅವರ ನಿಧನಕ್ಕೆ ನಾವು ಶೋಕಿಸುತ್ತೇವೆ, ಅವರ ಗಾಯನವು ಹಲವಾರು ಭಾವನೆಗಳನ್ನ … Continue reading ‘ಭಾರತೀಯ ಸಂಗೀತದ ದಾರಿದೀಪ’ : ಗಾಯಕ ‘ಪಂಕಜ್ ಉಧಾಸ್’ ನಿಧನಕ್ಕೆ ‘ಪ್ರಧಾನಿ ಮೋದಿ’ ಸಂತಾಪ