Watch Video: ‘ನಾಸಿಕ್’ನ ಕಲಾರಾಮ್ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದ ‘ಪ್ರಧಾನಿ ಮೋದಿ’

ಮಹಾರಾಷ್ಟ್ರ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಹಾರಾಷ್ಟ್ರದ ನಾಸಿಕ್ ನ ಕಲಾರಾಮ್ ದೇವಸ್ಥಾನದ ಆವರಣವನ್ನು ಸ್ವಚ್ಥಗೊಳಿಸಿದರು. ಈ ಮೂಲಕ ‘ಸ್ವಚ್ಛತಾ ಅಭಿಯಾನ’ದಲ್ಲಿ ಪಾಲ್ಗೊಳ್ಳುವಂತೆ ದೇಶದ ಜನತೆಗೆ ಕರೆ ನೀಡಿದರು. ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭಕ್ಕೆ ಮುಂಚಿತವಾಗಿ ದೇಶಾದ್ಯಂತದ ದೇವಾಲಯಗಳಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು (ಸ್ವಚ್ಚತಾ ಅಭಿಯಾನಗಳು) ಕೈಗೊಳ್ಳುವಂತೆ ಅವರು ಜನರಿಗೆ ಮನವಿ ಮಾಡಿದರು. ವೀಡಿಯೊದಲ್ಲಿ, ಪ್ರಧಾನಿ ನಾಸಿಕ್ನ ಕಲಾರಾಮ್ ದೇವಾಲಯದ ಮರದ ಬಳಿಯ ಪ್ರದೇಶವನ್ನು ಬಕೆಟ್ ಮತ್ತು ಮಾಪ್ ಬಳಸಿ ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದು. #WATCH | … Continue reading Watch Video: ‘ನಾಸಿಕ್’ನ ಕಲಾರಾಮ್ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದ ‘ಪ್ರಧಾನಿ ಮೋದಿ’