BREAKING NEWS : ಇಂದು ಜಪಾನ್ ಮಾಜಿ ಪಿಎಂ ʻಶಿಂಜೋ ಅಬೆʼ ಅಂತಿಮ ಸಂಸ್ಕಾರ: ಟೋಕಿಯೊ ತಲುಪಿದ ಪ್ರಧಾನಿ ಮೋದಿ

ಟೋಕಿಯೊ (ಜಪಾನ್): ಜುಲೈ 8 ರಂದು ನಾರಾ ನಗರದಲ್ಲಿ ಪ್ರಚಾರ ಭಾಷಣದ ವೇಳೆ ಗುಂಡಿನ ದಾಳಿಗೆ ಒಳಗಾಗಿ ಸಾವನ್ನಪ್ಪಿದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ(Shinzo Abe) ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ಇಂದು ಟೋಕಿಯೊಗೆ ಆಗಮಿಸಿದ್ದಾರೆ. ಓಸಾಕಾದ ಪೂರ್ವದಲ್ಲಿ ಜುಲೈ 8 ರಂದು ನಾರಾದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 11:30 ಕ್ಕೆ ಅಬೆ ಅವರು ಬೀದಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಅವರ ಮೇಲೆ ಗುಂಡು … Continue reading BREAKING NEWS : ಇಂದು ಜಪಾನ್ ಮಾಜಿ ಪಿಎಂ ʻಶಿಂಜೋ ಅಬೆʼ ಅಂತಿಮ ಸಂಸ್ಕಾರ: ಟೋಕಿಯೊ ತಲುಪಿದ ಪ್ರಧಾನಿ ಮೋದಿ