BIGG NEWS: ಕಲಬುರಗಿಗೆ ಪ್ರಧಾನಿ ಮೋದಿ ಆಗಮನ : ವಿಮಾನ ನಿಲ್ದಾಣದ ಒಳಗಡೆಗೆ ಸಾರ್ವಜನಿಕರಿಗೆ ನಿರ್ಬಂಧ

ಕಲಬುರಗಿ: ಜಿಲ್ಲೆಯ ಮಳಖೇಡ್ ಕ್ಕೆ  ಇಂದು ಪ್ರಧಾನಿ ಮೋದಿ ಆಗಮಿಸುತ್ತಿರೋ ಹಿನ್ನೆಲೆ ಪ್ರಧಾನ ವೇದಿಕೆ ಮುಂಭಾಗದಲ್ಲಿ ಸಂಭ್ರಮದ ಮನೆ ಮಾಡಿದೆ. ಡೊಳ್ಳು ಕುಣಿತ, ಕಹಳೆ ಊದಿ ಕಲಾವಿದರ ತಂಡಗಳು ಸಂಭ್ರಮಿಸುತ್ತಿವೆ. ಕಲಬುರಗಿ ಜಿಲ್ಲೆಯ ವಿವಿದೆಡೆಯಿಂದ ಕಲಾ ತಂಡಗಳು ಬಂದಿವೆ. ಕಲಬುರಗಿಗೆ ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಆಗಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಖಾಕಿ ಹದ್ದಿನ ಕಣ್ಣು ಇಟ್ಟಿದೆ. ವಿಮಾನ ನಿಲ್ದಾಣ ಸುತ್ತಮುತ್ತಲೂ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ. BIGG NEWS : ಇಂದು ರಾಜ್ಯಕ್ಕೆ ‘ಪ್ರಧಾನಿ … Continue reading BIGG NEWS: ಕಲಬುರಗಿಗೆ ಪ್ರಧಾನಿ ಮೋದಿ ಆಗಮನ : ವಿಮಾನ ನಿಲ್ದಾಣದ ಒಳಗಡೆಗೆ ಸಾರ್ವಜನಿಕರಿಗೆ ನಿರ್ಬಂಧ