370ನೇ ವಿಧಿ ರದ್ದತಿ ಬಳಿಕ ಶ್ರೀನಗರದಲ್ಲಿ ಮೊದಲ ರ್ಯಾಲಿಯನ್ನುದ್ದೇಶಿಸಿ ‘ಪ್ರಧಾನಿ ಮೋದಿ’ ಭಾಷಣ

ಜಮ್ಮು-ಕಾಶ್ಮೀರಾ : 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಕಾಶ್ಮೀರ ಭೇಟಿ ಇದಾಗಿದೆ. ಶ್ರೀನಗರದ ಬಕ್ಷಿ ಕ್ರೀಡಾಂಗಣದಲ್ಲಿ ನಡೆದ ‘ಅಭಿವೃದ್ಧಿ ಹೊಂದಿದ ಭಾರತ, ಅಭಿವೃದ್ಧಿ ಹೊಂದಿದ ಜಮ್ಮು ಕಾಶ್ಮೀರ’ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ವೇಳೆ ಪ್ರಧಾನಮಂತ್ರಿಯವರು ಹಲವಾರು ಅಭಿವೃದ್ಧಿ ಯೋಜನೆಗಳನ್ನ ಅನಾವರಣಗೊಳಿಸಿದರು. ರ್ಯಾಲಿಯಲ್ಲಿ ಪ್ರಧಾನಿ ಮೋದಿ 6400 ಕೋಟಿ ರೂ.ಗಳ 52 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ನಂತ್ರ ಮಾತನಾಡಿದ ಪ್ರಧಾನಿ ಮೋದಿ “ಹಿಂದಿನ ಸರ್ಕಾರಗಳ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭ್ರಷ್ಟಾಚಾರ ಮತ್ತು … Continue reading 370ನೇ ವಿಧಿ ರದ್ದತಿ ಬಳಿಕ ಶ್ರೀನಗರದಲ್ಲಿ ಮೊದಲ ರ್ಯಾಲಿಯನ್ನುದ್ದೇಶಿಸಿ ‘ಪ್ರಧಾನಿ ಮೋದಿ’ ಭಾಷಣ