PM Kisan Yojana : ‘ಪಿಎಂ ಕಿಸಾನ್ ಯೋಜನೆ’ ಹಣ ಪಡೆಯಲು, ಫಲಾನುಭವಿಗಳಿಗೆ ‘ಇ-ಕೆವೈಸಿ’ ಕಡ್ಡಾಯ

ಬೆಂಗಳೂರು : ರೈತ ಸಮುದಾಯಕ್ಕೆ ಮಹತ್ವದ ಮಾಹಿತಿ, ಪಿ.ಎಂ ಕಿಸಾನ್ ಯೋಜನೆಯಡಿ ನೋಂದಾಯಿತ ಅರ್ಹ ಫಲಾನುಭವಿಗಳು ಇ-ಕೆವೈಸಿ ಮಾಡಿಕೊಳ್ಳಲು ಕಡ್ಡಾಯವಾಗಿದೆ. ಯೋಜನೆಯ ನೆರವು ನೈಜ ಫಲಾನುಭವಿಗಳಿಗೆ ದೊರಕುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಇ-ಕೆವೈಸಿ ಅತ್ಯಂತ ಅವಶ್ಯವಾಗಿರುತ್ತದೆ. ಇ-ಕೆವಾಯ್‍ಸಿ ಯನ್ನು 2 ವಿಧಾನದಲ್ಲಿ ಕೈಗೊಳ್ಳಬಹುದಾಗಿದ್ದು, ಮೊದಲನೇ ವಿಧಾನದಲ್ಲಿ ಕೇಂದ್ರ ಸರ್ಕಾರದ ಪಿ.ಎಂ.ಕಿಸಾನ್ ಯೋಜನೆಯ ಜಾಲತಾಣವಾದ https://pmkisan.gov.in/ ಪೋರ್ಟಲ್ ನ ಫಾರ್ಮರ್ಸ್ ಕಾರ್ನರ್‍ನಲ್ಲಿ ಇ-ಕೆವಾಯ್‍ಸಿ ಅವಕಾಶದಡಿ ರೈತನ (ಫಲಾನುಭವಿ) ಆಧಾರ ಸಂಖ್ಯೆಯನ್ನು ನಮೂದಿಸಿ ನಂತರ ಆಧಾರ ಸಂಖ್ಯೆಯೊಂದಿಗೆ ನೊಂದಣಿಯಾದ ಮೊಬೈಲ್ … Continue reading PM Kisan Yojana : ‘ಪಿಎಂ ಕಿಸಾನ್ ಯೋಜನೆ’ ಹಣ ಪಡೆಯಲು, ಫಲಾನುಭವಿಗಳಿಗೆ ‘ಇ-ಕೆವೈಸಿ’ ಕಡ್ಡಾಯ