ಪಿಎಂ ಕಿಸಾನ್ ಫಲಾನುಭವಿ ರೈತರಿಗೆ ಪ್ರಮುಖ ಮಾಹಿತಿ: ಡಿ. 31 ರೊಳಗೆ ಇ-ಕೆವೈಸಿ ಪರಿಶೀಲಿಸಿಕೊಳ್ಳುವಂತೆ ಸೂಚನೆ
ನವದೆಹಲಿ: ಪಿಎಂ ಕಿಸಾನ್ ಯೋಜನೆ(PM Kisan Yojana)ಯ ಫಲಾನುಭವಿ ರೈತರು ತಮ್ಮ ಇ-ಕೆವೈಸಿ(e-KYC)ಯನ್ನು ಡಿಸೆಂಬರ್ 31 ರೊಳಗೆ ಪರಿಶೀಲಿಸಿಕೊಳ್ಳುವಂತೆ ಕಡ್ಡಾಯಗೊಳಿಸಲಾಗಿದೆ ʻಪಿಎಂ-ಕಿಸಾನ್ ಯೋಜನೆಯ ಎಲ್ಲಾ ಫಲಾನುಭವಿ ರೈತರು ಡಿಸೆಂಬರ್ 31, 2022 ರೊಳಗೆ ಇ-ಕೆವೈಸಿ ಪರಿಶೀಲನೆಯನ್ನು ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆʼ ಎಂದು ರಾಜಸ್ಥಾನ ರಾಜ್ಯ ನೋಡಲ್ ಅಧಿಕಾರಿ (ಪಿಎಂ-ಕಿಸಾನ್) ಮೇಘರಾಜ್ ಸಿಂಗ್ ರತ್ನು ಹೇಳಿದ್ದಾರೆ. ಇ-ಕೆವೈಸಿ ಪರಿಶೀಲನೆ ಇಲ್ಲದಿದ್ದಲ್ಲಿ ಫಲಾನುಭವಿ ರೈತರು ಮುಂಬರುವ ಕಂತುಗಳಿಂದ ವಂಚಿತರಾಗಬೇಕಾಗಬಹುದು. ಇದಕ್ಕಾಗಿ ಫಲಾನುಭವಿ ರೈತರು ಇ-ಮಿತ್ರ ಕೇಂದ್ರಕ್ಕೆ ತೆರಳಿ ಆಧಾರ್ ಕಾರ್ಡ್ ಮೂಲಕ … Continue reading ಪಿಎಂ ಕಿಸಾನ್ ಫಲಾನುಭವಿ ರೈತರಿಗೆ ಪ್ರಮುಖ ಮಾಹಿತಿ: ಡಿ. 31 ರೊಳಗೆ ಇ-ಕೆವೈಸಿ ಪರಿಶೀಲಿಸಿಕೊಳ್ಳುವಂತೆ ಸೂಚನೆ
Copy and paste this URL into your WordPress site to embed
Copy and paste this code into your site to embed