PM Kisan Yojana : ರೈತರೇ, ಡಿ.31ರೊಳಗೆ ಈ ಕೆಲ್ಸ ಮಾಡಿ, ಇಲ್ಲದಿದ್ರೆ ಮುಂದಿನ ಕಂತುಗಳಿಂದ ವಂಚಿತರಾಗ್ತೀರಾ.!
ನವದೆಹಲಿ : ಭಾರತ ಸರ್ಕಾರವು ರೈತರಿಗೆ ಸಹಾಯ ಮಾಡಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನ ಪ್ರಾರಂಭಿಸಿದೆ. ಮೊದಲ ಬಾರಿಗೆ ಫೆಬ್ರವರಿ 1, 2019ರಂದು ಮೊದಲ ಕಂತು ಭಾರತದಾದ್ಯಂತ ರೈತರ ಖಾತೆಗೆ ಜಮೆಯಾಯ್ತು. ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನ ಸೆಪ್ಟೆಂಬರ್ 30, 2022 ಎಂದು ನಿಗದಿಪಡಿಸಲಾಗಿದೆ. ಇದಕ್ಕಾಗಿ ಸಣ್ಣ ಮತ್ತು ಅತಿಸಣ್ಣ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿ, ನಿಮಗೆ ಪ್ರತಿ ವರ್ಷ 6000 ರೂಪಾಯಿಗಳನ್ನ ಒದಗಿಸಲಾಗುವುದು. ಇದನ್ನ ಎಲ್ಲಾ … Continue reading PM Kisan Yojana : ರೈತರೇ, ಡಿ.31ರೊಳಗೆ ಈ ಕೆಲ್ಸ ಮಾಡಿ, ಇಲ್ಲದಿದ್ರೆ ಮುಂದಿನ ಕಂತುಗಳಿಂದ ವಂಚಿತರಾಗ್ತೀರಾ.!
Copy and paste this URL into your WordPress site to embed
Copy and paste this code into your site to embed