PM Kisan Yojana : ಪಿಎಂ ಕಿಸಾನ್ 17ನೇ ಕಂತು ಬಿಡುಗಡೆ ಯಾವಾಗ ಗೊತ್ತಾ.? ಇಲ್ಲಿದೆ ಮಾಹಿತಿ!

ನವದೆಹಲಿ: ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ, ದೇಶದ ಕೋಟ್ಯಂತರ ರೈತರು ಇಲ್ಲಿಯವರೆಗೆ 16 ಕಂತುಗಳ ಪ್ರಯೋಜನವನ್ನು ಪಡೆದಿದ್ದಾರೆ. ಫೆಬ್ರವರಿ 28 ರಂದು 16ನೇ ಕಂತಿನ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗಿದೆ. ಇನ್ನು ಅವರು ಕಿಸಾನ್ ಕಿಸಾನ್ ನಿಧಿಯ 17 ನೇ ಕಂತಿನ ಆಗಮನಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಹೀಗಾಗಿ ಪಿಎಂ ಕಿಸಾನ್ 17 ನೇ ಕಂತು ಯಾವಾಗ ಬಿಡುಗಡೆಯಾಗುತ್ತದೆ ಎನ್ನುವುದರ ಮಾಹಿತಿ ಮುಂದಿದೆ. ಪಿಎಂ ಕಿಸಾನ್ ನ ಮುಂದಿನ ಕಂತು ಯಾವಾಗ ಬರುತ್ತದೆ? ಮಾಧ್ಯಮ ವರದಿಗಳ ಪ್ರಕಾರ, … Continue reading PM Kisan Yojana : ಪಿಎಂ ಕಿಸಾನ್ 17ನೇ ಕಂತು ಬಿಡುಗಡೆ ಯಾವಾಗ ಗೊತ್ತಾ.? ಇಲ್ಲಿದೆ ಮಾಹಿತಿ!