`PM-ಕಿಸಾನ್ ಸಮ್ಮನ್ ಯೋಜನೆ’ : ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್!

ನವದೆಹಲಿ:ರೈತರಿಗೆ ಒಳ್ಳೆಯ ಸುದ್ದಿ! ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ (ಪಿಎಂ-ಕೆಎಸ್‌ಎನ್‌ವೈ) ಅಡಿಯಲ್ಲಿ ಮುಂದಿನ ಕಂತು ಶೀಘ್ರದಲ್ಲೇ ರೈತರ ಖಾತೆಗೆ ಜಮಾ ಆಗಲಿದೆ. ಹಲವಾರು ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರವು ಆಗಸ್ಟ್‌ನಲ್ಲಿ 9 ನೇ ಕಂತು ಬಿಡುಗಡೆ ಮಾಡಲಿದೆ. `ಕೊರೊನಾ 3 ನೇ ಅಲೆ’ ಕುರಿತಂತೆ ಶಾಕಿಂಗ್ ವರದಿ ನೀಡಿದ ತಜ್ಞರ ಸಮಿತಿ ಪ್ರಧಾನಿ ಕಿಸಾನ್ ಯೋಜನೆ ಅಡಿಯಲ್ಲಿ ಮೋದಿ ಸರ್ಕಾರ ತಲಾ 2 ಸಾವಿರ ರೂ.ಗಳ ಮೂರು ಕಂತುಗಳನ್ನು ನೇರವಾಗಿ ರೈತರ ಖಾತೆಗೆ ಕಳುಹಿಸುತ್ತದೆ. ಈವರೆಗೆ … Continue reading `PM-ಕಿಸಾನ್ ಸಮ್ಮನ್ ಯೋಜನೆ’ : ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್!