ನವದೆಹಲಿ : ರೈತರಿಗೆ ಆರ್ಥಿಕ ಸಹಾಯಕ್ಕಾಗಿ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನ ನಡೆಸುತ್ತಿದೆ. ಇದರ ಅಡಿಯಲ್ಲಿ ಪ್ರತಿ ವರ್ಷ ರೈತ ಸಹೋದರರ ಖಾತೆಗೆ 6,000 ರೂಪಾಯಿ ಹಾಕಲಾಗುತ್ತಿದೆ. ಈ ಹಣವನ್ನ ಮೂರು ಕಂತುಗಳಲ್ಲಿ ರೈತರ ಖಾತೆಗಳಿಗೆ ಕಳುಹಿಸಲಾಗುತ್ತದೆ. ಪ್ರತಿ ಕಂತಿನಲ್ಲೂ ಸರಕಾರ ರೈತ ಬಂಧುಗಳ ಖಾತೆಗೆ 2 ಸಾವಿರ ರೂಪಾಯಿ ನೀಡಲಾಗುತ್ತದೆ. ಈ ಯೋಜನೆಯಡಿ ಇದುವರೆಗೆ 17 ಕಂತುಗಳನ್ನ ಬಿಡುಗಡೆ ಮಾಡಲಾಗಿದೆ. ರೈತ ಭಾಂದವರು ಭವಿಷ್ಯದಲ್ಲಿ ಈ ಯೋಜನೆಯ ಲಾಭವನ್ನ ಪಡೆಯಲು ಬಯಸಿದ್ರೆ, … Continue reading PM Kisan Nidhi : ಪಿಎಂ ಕಿಸಾನ್ ಮುಂದಿನ ಕಂತು ಪಡೆಯಲು ಇಂದೇ ಈ ಕೆಲಸ ಮಾಡಿ, ಇಲ್ಲದಿದ್ರೆ ಬ್ಯಾಂಕ್ ಸುತ್ತಬೇಕಾಗುತ್ತೆ!
Copy and paste this URL into your WordPress site to embed
Copy and paste this code into your site to embed