Pm Kisan : ರೈತರೇ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ.? ಈಗಲೇ ಚೆಕ್ ಮಾಡಿ, ಹಣ ಬಿಡುಗಡೆ ಯಾವಾಗ ಗೊತ್ತಾ.?

ನವದೆಹಲಿ : ನಮ್ಮ ದೇಶದ ಜನರ ಮುಖ್ಯ ಉದ್ಯೋಗ ಕೃಷಿ. ಅನೇಕ ಕುಟುಂಬಗಳು ಇದನ್ನ ಅವಲಂಬಿಸಿವೆ. ಇವರೆಲ್ಲ ಆರ್ಥಿಕವಾಗಿ ಸುಭದ್ರವಾಗಿರುವಾಗಲೇ ಕೃಷಿ ಸರಿಯಾಗಿ ನಡೆಯುತ್ತದೆ. ಜನಸಂಖ್ಯೆ ಹೆಚ್ಚಿರುವ ನಮ್ಮ ದೇಶದಲ್ಲಿ ಎಲ್ಲ ಜನರಿಗೂ ಅನ್ನ ಸಿಗಬೇಕಾದರೆ ಉತ್ತಮ ಕೃಷಿ ಅತ್ಯಗತ್ಯ. ಅದರಂತೆ ಸರ್ಕಾರಗಳು ಕೃಷಿಯನ್ನ ಉತ್ತೇಜಿಸಲು ಹಲವು ಕ್ರಮಗಳನ್ನ ಕೈಗೊಳ್ಳುತ್ತಿವೆ. ವಿವಿಧ ಯೋಜನೆಗಳ ಮೂಲಕ ರೈತರನ್ನ ಬೆಂಬಲಿಸಲಾಗುತ್ತದೆ. ಅವುಗಳಲ್ಲಿ ಪ್ರಮುಖವಾದದ್ದು ಪಿಎಂ ಕಿಸಾನ್ ಯೋಜನೆ. ಪಿಎಂ ಕಿಸಾನ್ ಯೋಜನೆ..! ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pm … Continue reading Pm Kisan : ರೈತರೇ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ.? ಈಗಲೇ ಚೆಕ್ ಮಾಡಿ, ಹಣ ಬಿಡುಗಡೆ ಯಾವಾಗ ಗೊತ್ತಾ.?