ಶೀಘ್ರವೇ PM Kisan 21ನೇ ಕಂತು ರೈತರ ಖಾತೆಗೆ ಜಮಾ: ನಿಮ್ಮ ಹೆಸರು ಇದ್ಯಾ ಅಂತ ಹೀಗೆ ಚೆಕ್ ಮಾಡಿ | PM Kisan Scheme

ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಅರ್ಹ ರೈತರ ಖಾತೆಗಳಿಗೆ ವಾರ್ಷಿಕ 6,000 ರೂಪಾಯಿ ಜಮಾ ಮಾಡುತ್ತಿದೆ. ಈ ಮೊತ್ತವನ್ನ ತಲಾ 2,000 ರೂ.ಗಳ ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ರೀತಿಯಾಗಿ, ಪ್ರತಿ 4 ತಿಂಗಳಿಗೊಮ್ಮೆ ಅರ್ಹ ರೈತರ ಖಾತೆಗಳಿಗೆ 2,000 ರೂ.ಗಳನ್ನ ಜಮಾ ಮಾಡಲಾಗುತ್ತದೆ. ಶೀಘ್ರವೇ 21ನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಲಿದೆ. ಹಾಗಾದ್ರೇ ಪಿಎಂ ಕಿಸಾನ್ ಯೋಜನೆಯ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ ಅಂತ ಚೆಕ್ ಮಾಡುವ … Continue reading ಶೀಘ್ರವೇ PM Kisan 21ನೇ ಕಂತು ರೈತರ ಖಾತೆಗೆ ಜಮಾ: ನಿಮ್ಮ ಹೆಸರು ಇದ್ಯಾ ಅಂತ ಹೀಗೆ ಚೆಕ್ ಮಾಡಿ | PM Kisan Scheme