PM Jan Dhan Yojana : ಸರ್ಕಾರ ಪ್ರತಿ ಖಾತೆದಾರನಿಗೆ ₹10 ಸಾವಿರ ನೀಡ್ತಿದೆ, ನೀವೂ ರೀತಿ ಅರ್ಜಿ ಸಲ್ಲಿಸಿ.!
ನವದೆಹಲಿ : ದೇಶದಲ್ಲಿ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಮೂಲಕ 47 ಕೋಟಿಗೂ ಹೆಚ್ಚು ಖಾತೆಗಳನ್ನ ತೆರೆಯಲಾಗಿದೆ. ಆದ್ರೆ, ಈ ಖಾತೆಗಳಲ್ಲಿ ಲಭ್ಯವಿರುವ ಉಪಕ್ರಮಗಳ ಬಗ್ಗೆ ಅನೇಕ ಮಿಲಿಯನ್ ಜನರಿಗೆ ತಿಳಿದಿಲ್ಲ. ಸರ್ಕಾರವು ಜನ್ ಧನ್ ಖಾತೆಗಳನ್ನ ಹೊಂದಿರುವವರಿಗೆ 10,000 ರೂ.ಗಳನ್ನ ನೀಡುತ್ತಿದೆ. ಆದ್ರೆ, ಇದಕ್ಕೆ ನೀವು ನಿಮ್ಮ ಶಾಖೆಯಲ್ಲಿ ಅರ್ಜಿ ಸಲ್ಲಿಸಬೇಕು. ಇನ್ನು ಜನ್ ಧನ್ ಖಾತೆದಾರರಿಗೆ ಇದಲ್ಲದೆ ಇತರ ಪ್ರಯೋಜನಗಳು ಸಿಗುತ್ವೆ. ಉದಾಹರಣೆಗೆ 1 ಲಕ್ಷ 30,000 ರೂ.ಗಳವರೆಗೆ ವಿಮೆಯ ಲಭ್ಯವಿದೆ. ಈ … Continue reading PM Jan Dhan Yojana : ಸರ್ಕಾರ ಪ್ರತಿ ಖಾತೆದಾರನಿಗೆ ₹10 ಸಾವಿರ ನೀಡ್ತಿದೆ, ನೀವೂ ರೀತಿ ಅರ್ಜಿ ಸಲ್ಲಿಸಿ.!
Copy and paste this URL into your WordPress site to embed
Copy and paste this code into your site to embed