BIG NEWS : ರಾಜಸ್ಥಾನದ ʻಮಂಗರ್ ಧಾಮ್ʼ ಅನ್ನು ʻರಾಷ್ಟ್ರೀಯ ಸ್ಮಾರಕʼವೆಂದು ಘೋಷಿಸಿದ ಪ್ರಧಾನಿ ಮೋದಿ | Mangarh Dham
ಮಂಗರ್ (ರಾಜಸ್ಥಾನ): 1913ರಲ್ಲಿ(109 ವರ್ಷಗಳ ಹಿಂದೆ) ರಾಜಸ್ಥಾನದ ಮನ್ಗಢದಲ್ಲಿ ಬ್ರಿಟೀಷ್ ಸೇನೆಯಿಂದ ಹತ್ಯೆಗೀಡಾದ 1,500 ಆದಿವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಶ್ರದ್ಧಾಂಜಲಿ ಸಲ್ಲಿಸಿದರು. ಬನ್ಸ್ವಾರಾ ಜಿಲ್ಲೆಯ ಮಂಗರ್ ಧಾಮ್ನಲ್ಲಿ ಭಿಲ್ ಆದಿವಾಸಿಗಳು ಮತ್ತು ಇತರ ಬುಡಕಟ್ಟುಗಳ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಸ್ಮಾರಕವನ್ನು ʻರಾಷ್ಟ್ರೀಯ ಸ್ಮಾರಕʼ ಎಂದು ಘೋಷಿಸಿದರು. ಈ ವೇಳೆ ಮೋದಿ ಅವರು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತ್ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಶಿವರಾಜ್ ಸಿಂಗ್ ಚೌಹಾಣ್ ಮತ್ತು ಭೂಪೇಂದ್ರ … Continue reading BIG NEWS : ರಾಜಸ್ಥಾನದ ʻಮಂಗರ್ ಧಾಮ್ʼ ಅನ್ನು ʻರಾಷ್ಟ್ರೀಯ ಸ್ಮಾರಕʼವೆಂದು ಘೋಷಿಸಿದ ಪ್ರಧಾನಿ ಮೋದಿ | Mangarh Dham
Copy and paste this URL into your WordPress site to embed
Copy and paste this code into your site to embed