BIG NEWS : 36 ಬ್ರಾಡ್‌ಬ್ಯಾಂಡ್ ಉಪಗ್ರಹಗಳ ಯಶಸ್ವಿ ಉಡಾವಣೆಗಾಗಿ ʻಇಸ್ರೋʼವನ್ನು ಅಭಿನಂದಿಸಿದ ಪ್ರಧಾನಿ ಮೋದಿ | PM Modi Congratulates ISRO

ನವದೆಹಲಿ: ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ(ISRO) ಭಾನುವಾರ ನಸುಕಿನಲ್ಲಿ(ಮಧ್ಯರಾತ್ರಿ 12.07 ಕ್ಕೆ) ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ನಿಲ್ದಾಣದಿಂದ ತನ್ನ ಅತ್ಯಂತ ಭಾರವಾದ ರಾಕೆಟ್‌ LVM3-M2 ನಲ್ಲಿ 36 ಬ್ರಾಡ್‌ಬ್ಯಾಂಡ್‌ ಸಂವಹನ ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಯಶಸ್ವಿಯಾಗಿ ಉದ್ದೇಶಿತ ಕಕ್ಷೆಗೆ ಸೇರಿಸಿದ ಇಸ್ರೋ (ISRO)ಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. “ಜಾಗತಿಕ ಸಂಪರ್ಕಕ್ಕಾಗಿ 36 OneWeb ಉಪಗ್ರಹಗಳೊಂದಿಗೆ ನಮ್ಮ ಭಾರವಾದ ಉಡಾವಣಾ ವಾಹನ LVM3 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ISRO ಗೆ … Continue reading BIG NEWS : 36 ಬ್ರಾಡ್‌ಬ್ಯಾಂಡ್ ಉಪಗ್ರಹಗಳ ಯಶಸ್ವಿ ಉಡಾವಣೆಗಾಗಿ ʻಇಸ್ರೋʼವನ್ನು ಅಭಿನಂದಿಸಿದ ಪ್ರಧಾನಿ ಮೋದಿ | PM Modi Congratulates ISRO