PM Awas Yojana : ‘ಪಿಎಂ ಆವಾಸ್ ಯೋಜನೆ’ ಫಲಾನುಭವಿಗಳ ಪಟ್ಟಿ ಬಿಡುಗಡೆ ; ಲಿಸ್ಟ್’ನಲ್ಲಿ ನಿಮ್ಮ ಹೆಸರಿದ್ಯಾ? ಈ ರೀತಿ ಚೆಕ್ ಮಾಡಿ

ನವದೆಹಲಿ : ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ, ಸರ್ಕಾರವು ಮನೆ ನಿರ್ಮಿಸಲು ಬಡವರಿಗೆ ಸಹಾಯಧನ ನೀಡಲಿದೆ. ಅದ್ರಂತೆ, ಸಂಬಂಧಪಟ್ಟ ಬ್ಯಾಂಕ್ ಈ ಸಾಲಗಳ ಮೇಲೆ ನಿಮಗೆ ನಿಯಮಿತ EMI ವಿಧಿಸುತ್ತದೆ. ಆದ್ರೆ, ಸಬ್ಸಿಡಿ ಸಿಗುವುದಿಲ್ಲ. ಹಲವು ಬಾರಿ ಒಂದೇ ನಿವೇಶನದಲ್ಲಿ ನಿರ್ಮಿಸಿರುವ ಎರಡು ಪ್ರತ್ಯೇಕ ಮನೆಗಳಲ್ಲಿ ಒಂದಕ್ಕೆ ಮಾತ್ರ ಸಹಾಯಧನ ಸಿಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅರ್ಜಿಯ ಸ್ಥಿತಿಯನ್ನ ಪರಿಶೀಲಿಸುವುದು ಬಹಳ ಮುಖ್ಯ. ಸ್ಥಿತಿ ಪರಿಶೀಲಿಸುವುದು ಹೇಗೆ? ನೀವು ಪ್ರಧಾನ ಮಂತ್ರಿ … Continue reading PM Awas Yojana : ‘ಪಿಎಂ ಆವಾಸ್ ಯೋಜನೆ’ ಫಲಾನುಭವಿಗಳ ಪಟ್ಟಿ ಬಿಡುಗಡೆ ; ಲಿಸ್ಟ್’ನಲ್ಲಿ ನಿಮ್ಮ ಹೆಸರಿದ್ಯಾ? ಈ ರೀತಿ ಚೆಕ್ ಮಾಡಿ