PM Awas yojana : ಫಲಾನುಭವಿಗಳಿಗೆ ಕೇಂದ್ರದಿಂದ ಮತ್ತೊಂದು ಗುಡ್‌ ನ್ಯೂಸ್‌

ನವದೆಹಲಿ : ಭಾರತ ಸರ್ಕಾರದ ಪ್ರಧಾನ್ ಮಂತ್ರಿ ಆವಾಸ್ ಯೋಜನೆ (PMAY)ಯನ್ನ ಮತ್ತೆ ಪರಿಚಯಿಸುವಂತೆ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (CII) ಸರ್ಕಾರವನ್ನ ಒತ್ತಾಯಿಸಿದೆ. ಈ ಮೂಲಕ ಜೀವ ವಿಮೆಯ ಸೌಲಭ್ಯವನ್ನ ಅದರಲ್ಲಿ ಕಡ್ಡಾಯಗೊಳಿಸಬೇಕು ಎಂದು ಉದ್ಯಮ ಸಂಸ್ಥೆ ಕೇಳಿಕೊಂಡಿದೆ. ಸಧ್ಯ ಇರುವ ಪಿಎಂಎವೈ ಯೋಜನೆಯಲ್ಲಿ ವಿಮೆಯ ನಿಬಂಧನೆಯನ್ನ ಸೇರಿಸಲಾಗಿಲ್ಲ ಎಂದು ಸಿಐಐ ತಿಳಿಸಿದೆ. ಹಾಗಾಗಿ ಪಿಎಂಎವೈ ಯೋಜನೆಯು ಸಾಲಗಾರನ ಸಾವು ಅಥವಾ ಅಂಗವೈಕಲ್ಯದ ಅಪಾಯಗಳನ್ನು ಪೂರೈಸುವುದಿಲ್ಲ. ಪಿಎಂಎವೈ ಯೋಜನೆಯಲ್ಲಿ ವಿಮೆಯನ್ನ ಸೇರಿಸಿದ್ರೆ, ಎಲ್ಲಾ ಸಂದರ್ಭಗಳಲ್ಲಿಯೂ ‘ಎಲ್ಲರಿಗೂ … Continue reading PM Awas yojana : ಫಲಾನುಭವಿಗಳಿಗೆ ಕೇಂದ್ರದಿಂದ ಮತ್ತೊಂದು ಗುಡ್‌ ನ್ಯೂಸ್‌