PM Awas Yojana : ಪ್ರಧಾನಿ ಮೋದಿ 3ನೇ ಬಾರಿಗೆ ಅಧಿಕಾರಕ್ಕೆ ಬಂದರೇ ಮನೆ ಖರೀದಿಗೆ ’30 ಲಕ್ಷ’ ಸಬ್ಸಿಡಿ ಸಾಲ ಲಭ್ಯ

ನವದೆಹಲಿ : ಪಿಎಂ ಆವಾಸ್ ಯೋಜನೆ (PMAY) ಅಡಿಯಲ್ಲಿ ನಗರ ಬಡವರಿಗೆ ವಸತಿ ಸಬ್ಸಿಡಿಯ ವ್ಯಾಪ್ತಿ ಮತ್ತು ಗಾತ್ರವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದ ಮೂಲಗಳನ್ನು ಉಲ್ಲೇಖಿಸಿ ಅಂಗ್ಲ ಮಾಧ್ಯಮವೊಂದು ಈ ಮಾಹಿತಿಯನ್ನ ನೀಡಿದೆ. ವಸತಿ ಯೋಜನೆಯನ್ನ ವಿಸ್ತರಿಸಿದರೆ, ಸ್ವಯಂ ಉದ್ಯೋಗಿಗಳು, ಅಂಗಡಿಯವರು ಮತ್ತು ಸಣ್ಣ ವ್ಯಾಪಾರಿಗಳು ಇದರ ವ್ಯಾಪ್ತಿಗೆ ಬರಬಹುದು ಮತ್ತು ಅವರು ತಮ್ಮದೇ ಆದ ಮನೆಗಳನ್ನ ನಿರ್ಮಿಸಲು ಸರ್ಕಾರದಿಂದ ಸಹಾಯ ಪಡೆಯುತ್ತಾರೆ ಎಂದು ಮೂಲಗಳು ತಿಳಿಸಿವೆ. ಈ ಯೋಜನೆಯಲ್ಲಿ ನೀಡಲಾದ … Continue reading PM Awas Yojana : ಪ್ರಧಾನಿ ಮೋದಿ 3ನೇ ಬಾರಿಗೆ ಅಧಿಕಾರಕ್ಕೆ ಬಂದರೇ ಮನೆ ಖರೀದಿಗೆ ’30 ಲಕ್ಷ’ ಸಬ್ಸಿಡಿ ಸಾಲ ಲಭ್ಯ