ಮುಂಬೈನಲ್ಲಿ ಮನೆ ಗೋಡೆ ಕುಸಿದು 23 ಜನ ಸಾವು : ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಮುಂಬೈ : ಮುಂಬೈನ ಚೆಂಬೂರ್ ಮತ್ತು ವಿಖ್ರೋಲಿ ಪ್ರದೇಶಗಳಲ್ಲಿ ಭೂಕುಸಿತದಿಂದಾಗಿ ಗೋಡೆ ಕುಸಿತದ ಎರಡು ವಿಭಿನ್ನ ಘಟನೆಗಳಲ್ಲಿ 23 ಜನರು ಸತ್ತಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೆ, ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್ ಡಿಆರ್ ಎಫ್) ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮುಂಬೈನಲ್ಲಿ ಭಾರೀ ಮಳೆಗೆ ಗೋಡೆ ಕುಸಿದು ಭೀಕರ ದುರಂತ : 15 ಮಂದಿ ಸಾವು, ಹಲವರಿಗೆ ಗಾಯ ಜುಲೈ 17 ಮತ್ತು ಜುಲೈ 18 ರ ಮಧ್ಯರಾತ್ರಿ ಮುಂಬೈನ ಚೆಂಬೂರ್ ನ ವಾಶಿ ನಾಕಾ ಪ್ರದೇಶದಲ್ಲಿ … Continue reading ಮುಂಬೈನಲ್ಲಿ ಮನೆ ಗೋಡೆ ಕುಸಿದು 23 ಜನ ಸಾವು : ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ