Viral News: ಪ್ಲೀಸ್‌ ‘ಮದುವೆ’ಯಾಗಲು ‘ಹುಡುಗಿ’ ಹುಡುಕಿ ಕೊಡಿ ಸರ್‌: ಎಸ್‌ಪಿಗೆ ಪತ್ರ ಬರೆದು ‘ಯುವಕ ಮನವಿ’

ಶಿವಮೊಗ್ಗ: ರಾಜ್ಯದಲ್ಲಿ ಮದುವೆ ( Marriage ) ಆಗುವುದಕ್ಕೆ ವಧುವಿನ ಸಮಸ್ಯೆ ಹೆಚ್ಚಾಗುತ್ತಿದೆ ಎನ್ನುವಂತೆ, ಯುವಕನೊಬ್ಬ ತನಗೆ ಮದುವೆಯಾಗಲು ಹುಡುಗಿ ಇದ್ದರೆ ತಿಳಿಸಿ ಎಂಬುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾನೆ. ಈ ಪತ್ರ ವೈರಲ್ ( Viral Latter ) ಕೂಡ ಆಗಿದೋ. ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ( Shimogga District Superintendent of Police ) ಯುವಕನೊಬ್ಬ ಬರೆದಿರುವಂತ ಪತ್ರವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ( Social Media ) … Continue reading Viral News: ಪ್ಲೀಸ್‌ ‘ಮದುವೆ’ಯಾಗಲು ‘ಹುಡುಗಿ’ ಹುಡುಕಿ ಕೊಡಿ ಸರ್‌: ಎಸ್‌ಪಿಗೆ ಪತ್ರ ಬರೆದು ‘ಯುವಕ ಮನವಿ’