BIG NEWS: 6-12 ನೇ ತರಗತಿ ಬಾಲಕಿಯರಿಗೆ ʻಉಚಿತ ಸ್ಯಾನಿಟರಿ ಪ್ಯಾಡ್‌ʼ ನೀಡುವಂತೆ ಕೋರಿ ಸುಪ್ರೀಂಗೆ ಅರ್ಜಿ

ನವದೆಹಲಿ: 6 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್(Free Sanitary Pads) ನೀಡುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಜಯಾ ಠಾಕೂರ್ ಅವರು ವಕೀಲರಾದ ವರೀಂದರ್ ಕುಮಾರ್ ಶರ್ಮಾ ಮತ್ತು ವರುಣ್ ಠಾಕೂರ್ ಮೂಲಕ ಮನವಿ ಸಲ್ಲಿಸಿದ್ದಾರೆ. ಬಡತನದ ಹಿನ್ನೆಲೆಯಿಂದ ಬರುವ 11 ರಿಂದ 18 ವರ್ಷದೊಳಗಿನ ಹದಿಹರೆಯದ ಮಕ್ಕಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ ಎಂದು ಅರ್ಜಿದಾರರು ಹೇಳಿದ್ದಾರೆ. “ಇವರು ಹದಿಹರೆಯದ ಹೆಣ್ಣುಮಕ್ಕಳಾಗಿದ್ದು, ಅವರಿಗೆ ಮುಟ್ಟಿನ … Continue reading BIG NEWS: 6-12 ನೇ ತರಗತಿ ಬಾಲಕಿಯರಿಗೆ ʻಉಚಿತ ಸ್ಯಾನಿಟರಿ ಪ್ಯಾಡ್‌ʼ ನೀಡುವಂತೆ ಕೋರಿ ಸುಪ್ರೀಂಗೆ ಅರ್ಜಿ