BREAKING : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ‘ಪ್ಲ್ಯಾಸ್ಟಿಕ್ ಪಾರ್ಕ್’ ಮಂಜೂರು

ಬೆಂಗಳೂರು :  ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ‘ಪ್ಲ್ಯಾಸ್ಟಿಕ್ ಪಾರ್ಕ್’ ಮಂಜೂರು ಮಾಡಿದೆ. ಹೌದು, ಮಂಗಳೂರಿನ ಗಂಜಿಮಠದಲ್ಲಿ ‘ಪ್ಲ್ಯಾಸ್ಟಿಕ್ ಪಾರ್ಕ್’ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ದೇಶದಲ್ಲಿ ಎರಡು ಪ್ಲ್ಯಾಸ್ಟಿಕ್ ಪಾರ್ಕ್’ ನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದ್ದು, ಈ ಪೈಕಿ ಒಂದು ಕರ್ನಾಟಕದಲ್ಲಿ ಸ್ಥಾಪನೆಯಾಗಲಿದೆ. ಮಂಗಳೂರಿನ ಗಂಜಿಮಠದಲ್ಲಿ ಪ್ಲ್ಯಾಸ್ಟಿಕ್ ಪಾರ್ಕ್’ ನಿರ್ಮಾಣವಾಗಲಿದೆ. ‘ಪ್ಲ್ಯಾಸ್ಟಿಕ್ ಪಾರ್ಕ್’ ನಿರ್ಮಾಣದ ಕುರಿತು ವಿಸ್ಕ್ದೃತ ವರದಿ ತಯಾರಿಸಿ ಕಳುಹಿಸಿಕೊಡುವಂತೆ ಕೇಂದ್ರ ರಾಸಾಯನ ಇಲಾಖೆ ರಾಜ್ಯ ಕೈಗಾರಿಕಾ ಇಲಾಖೆಗೆ ಪತ್ರ … Continue reading BREAKING : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ‘ಪ್ಲ್ಯಾಸ್ಟಿಕ್ ಪಾರ್ಕ್’ ಮಂಜೂರು