ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಪ್ಲಾಸ್ಟಿಕ್ ಬಾಟಲಿಗಳಿಂದ ನೀರು ಕುಡಿಯುವ ಅಭ್ಯಾಸವನ್ನ ಬೆಳೆಸಿಕೊಂಡಿದ್ದಾರೆ. ಆದ್ರೆ, ಪ್ಲಾಸ್ಟಿಕ್ ಬಾಟಲ್’ಗಳಿಂದ ನೀರನ್ನ ದೀರ್ಘಕಾಲದವರೆಗೆ ಕುಡಿಯುವುದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ.? ಹೌದು, ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನದ ಭಾಗವಾಗಿರುವ ಪ್ಲಾಸ್ಟಿಕ್ ಬಾಟಲಿಗಳು ರಾಸಾಯನಿಕಗಳು ಮತ್ತು ಬ್ಯಾಕ್ಟೀರಿಯಾಗಳಿಂದ ತುಂಬಿವೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನ ಸಂಗ್ರಹಿಸುವುದರಿಂದ ದೇಹಕ್ಕೆ ವಿಷಕಾರಿಯಾದ ಫ್ಲೋರೈಡ್, ಆರ್ಸೆನಿಕ್, ಅಲ್ಯೂಮಿನಿಯಂನಂತಹ ಹಾನಿಕಾರಕ ಪದಾರ್ಥಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ … Continue reading Plastic Bottle Side Effects : ‘ಪ್ಲಾಸ್ಟಿಕ್ ಬಾಟಲಿ’ಗಳಲ್ಲಿ ನೀರು ಕುಡಿಯುತ್ತಿದ್ದೀರಾ.? ಎಚ್ಚರ, ಇದು ಸಖತ್ ಡೇಂಜರ್
Copy and paste this URL into your WordPress site to embed
Copy and paste this code into your site to embed